Monday, 14 April 2008
Subscribe to:
Post Comments (Atom)
There is a popular quiz programme on Bangalore Doordarshan, `Chandana`, called `that anta hELi`. I am its quiz master. I am sharing some of my happier moments with you while presenting this programme. Please visit and enjoy. Please leave behind your views and comments. Looking for your creative suggestions...
71 comments:
ಡಾ. ಸೋಮೇಶ್ವರ್ ಅವರೆ,
ನಿಮ್ಮ ಕಾರ್ಯಕ್ರಮ "ಥಟ್ ಅಂತ ಹೇಳಿ" ಯ ವೀಕ್ಷಕ ನಾನು. ಬಹಳ ಹಿಂದಿನಿಂದಲು ನೋಡುತ್ತಾ ಬಂದಿದ್ದೀನಿ.
ನಿಮ್ಮ ಕಾರ್ಯಕ್ರಮವು ಹೀಗೆ ಸಾಗುತ್ತಿರಲಿ.
ನಮಸ್ಕಾರ,
ಅಂತರ್ವಾಣಿ ಜಯಶಂಕರ್
ಡಾ.ಸೋಮೇಶ್ವರ್ ಅವರೇ, ನಿಮ್ಮ ಕಾರ್ಯಕ್ರಮದಲ್ಲಿ ಒಮ್ಮೆ (೨೦೦೨ರಲ್ಲಿ) ನಾನೂ ಭಾಗವಹಿಸಿದ್ದೆ. ಆಗ ಇದು ಪುಸ್ತಕ ಕೊಡುವ ಕಾರ್ಯಕ್ರಮವಾಗಿರಲಿಲ್ಲ. ನೀವು ಕಾರ್ಯಕ್ರಮ ನಡೆಸಿಕೊಡುವ ಶೈಲಿ ಚೆನ್ನಾಗಿದೆ. ಹೀಗೆ ಮುಂದುವರೆಸಿರಿ.
ನಮಸ್ಕಾರ ಸೋಮೇಶ್ವರ್ ಅವರಿಗೆ,
ನಿಮ್ಮ ಕಾರ್ಯಕ್ರಮ ತುಂಬಾ ಚೆನ್ನಾಗಿಮೂಡಿ ಬರುತ್ತಿದೆ. ನಿಮ್ಮ ಅನಿವಾಸಿ ಕನ್ನಡಿಗರ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೆ. ಬಹಳ ಚೆನ್ನಾಗಿತ್ತು.
ನಿಮ್ಮ ಕಾರ್ಯಕ್ರಮವನ್ನು ಇನ್ನೂ ಜನಪ್ರಿಯಗೊಳಿಸಲು ನನ್ನದೊಂದು ಸಲಹೆ. ಕಾರ್ಯಕ್ರಮದಲ್ಲಿ ಭಾಗಿಯಾಗುವ ಸ್ಪರ್ಧಿಗಳಿಗೆ ಕಾರ್ಯಕ್ರಮಕ್ಕೆ ಮುಂಚೆ ಸ್ವಲ್ಪ ನಗಲು ತರಭೇತಿ ಕೊಡಿ. ಪುಸ್ತಕ ಗೆದ್ದಾಗಲಾದರೂ ಅದನ್ನು ಖುಷಿಪಡಲಿ. ಕ್ಷಮಿಸಿ ಅಭ್ಯರ್ಥಿಗಳ ನೀರಳತೆ ನಿಮ್ಮ ಅತ್ಯುತ್ತ್ಮಕಾರ್ಯಕ್ರಮಕ್ಕೆ ನೀರೆರಚಿದಂತೆ.
ನಾ ಸೋಮೇಶ್ವರ ಅವರೆ ನಿಮ್ಮ ಥಟ್ ಅಂಥ ಹೇಳಿ ಕಾರ್ಯಕ್ರಮ ತುಂಬ ಚೆನ್ನಾಗಿ ಮೂಡಿಬರುತ್ತಿದೆ. ಇದನ್ನು ಹೀಗೆ ಮುಂದುವರೆಸಿರಿ ಇದು ಒಂದು ರೀತಿಯ ಕನ್ನಡ ಸೇವೆ ತಾಯಿ ಭುವನೇಶ್ವರಿ ನಿಮ್ಮನ್ನು ಚೆನ್ನಾಗಿ ಇಟ್ಟಿರಲಿ ಎಂದು ಹಾರೈಸುತ್ತೇನೆ.
Dear sir,
Namaste,
Though it has not been possible for me to follow ur programme regularly, i have watched ur programme over the years. Please accept my sincere appreciations for ur quiz programme. The questions that u ask are relevant, have a regional context, are associated with our daily lives and are entertaining also. My salute to u and ur team involved in preparing questions.
I also appreciate ur great patience that u display when many of the participants fail to answer very simple questions and act as spoilsports.
It would be nice if u could put the questions on ur blog!!
ಕಾರ್ಯಕ್ರಮದ ಬಗ್ಗೆ ಪ್ರೊತ್ಸಾಹಕ ನುಡಿಗಳನ್ನು ಬರೆದುದಕ್ಕಾಗಿ ಧನ್ಯವಾದಗಳು.
ವಲ್ಲೀಶರ ಮಾತು ನಿಜ. ಕಾರ್ಯಕ್ರಮದಲ್ಲಿ ಭಾಗವಹಿಸುವ ಸ್ಪರ್ಧಿಗಳು ಸ್ವಲ್ಪ ಹರಳೆಣ್ಣೆ ಕುಡಿದು ಬಂದವರ ಹಾಗೆ ಕುಳಿತಿರುತ್ತಾರೆ. ನಗುವುದೇ ಇಲ್ಲ. ಕೈಲಾಸಂ ಹೇಳುವ ಹಾಗೆ ಕನ್ನಡಿಗರಿಗೆ ನಗಲು ಬಾರದೇನೋ! ಹಾಟ್ ಸೀಟ್ ಸುಡುತ್ತಿರುತ್ತದೆ ಎಂಬ ಮಾತು ನಿಜ. ಅವರ ಆತಂಕವನ್ನು ಕಡಿಮೆ ಮಾಡಲು ಸಾಕಷ್ಟು ಅವರ ಜೊತೆ ಮಾತನಾಡುತ್ತೇನೆ. ಕಾರ್ಯಕ್ರಮವನ್ನು ಉತ್ತಮಪಡಿಸಲು ಅವರ ಸಲಹೆಗಳನ್ನು ಕೇಳುತ್ತಿರುತ್ತೇನೆ. ಒಟ್ಟಿನಲ್ಲಿ, ನನಗೆ ಲಭ್ಯವಿರುವ ಸಮಯದಲ್ಲಿ ಅವರ ಭಯವನ್ನು ಕಡಿಮೆ ಮಾಡಲು ಪ್ರಯತ್ನಿಸುತ್ತೇನೆ. ಆದರೂ ಅವರಿಗೆ ಒಂದು ರೀತಿಯ ಭಯ. ಪುಸ್ತಕ ಬಂದಾಗಲೂ ನಗುವುದಿಲ್ಲ. ಹೆಚ್ಚುವರಿ ಪುಸ್ತಕ ಬಂದಾಗ, ಹ್ಯಾಟ್ರಿಕ್ ಪುಸ್ತಕ ಪಡೆದಾಗಲೂ ನಗುವುದಿಲ್ಲ.
ಬಹುಶಃ ನಗದವರಿಗೆ ಒಮ್ದು ಪುಸ್ತಕ ದಂಡ ಹಾಕುತ್ತೇನೆ ಎಂದರೆ ಆಗ ನಗಬಹುದೇನೋ!!!?
-ನಾಸೋಮೇಶ್ವರ
Sir,
Namasthe
Blog na update maddi, Nim karyakrama Thumba sogasagidhe..
Pusthakagalla vimarshe gallanu kuda bareyiri...
ನಾ ಸೋಮಶೇಖರ್ ಅವರಿಗೆ ನನ್ನ ನಮಸ್ಕಾರಗಳು. ನಾನು ನಿಮ್ಮ ಕಾರ್ಯಕ್ರಮದ ಅಭಿಮಾನಿ. ನನಗೂ ನಿಮ್ಮ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಸಕ್ತಿ ಇದೆ. ಆದರೆ ಹೇಗೆ ಸ೦ಪರ್ಕಿಸುವುದು ಎ೦ದು ತಿಳಿದಿಲ್ಲ. ದಯವಿಟ್ಟು ನಿಮ್ಮ ಕಾರ್ಯಕ್ರಮದ ಕೊನೆಯಲ್ಲಿ ಇದರ ಬಗ್ಗೆ ತಿಳಿಸಿದರೆ ನನ್ನ೦ಥಹ ಹಲವರಿಗೆ ಉಪಯೋಗವಾಗುತ್ತದೆ.
dear sir,
namasthe
My grandmother and aunt are avid viewers of your show.So many a times i also end up watching your show.Ur style of presentation and promotion of Kannada literature are commendable.Its 4 sure a nice quiz program but can do much better if u can take care of minor glitches :
1) there is a question on photo recognition in ur show. In it some times u end up showing photos of actresses like meghna naidu,aarti chabria, lisa ray which i feel is really absurd considering the stature of ur show.
2)the last question,in which a person/place/plant etc has to be recognised based on the hints u give is quite sometime too tough. for eg: a)some giridhama in himachal pradesh which i surely doubt if even the natives were aware of it.
b)stevia rebaudiana can be recognised only by botany students
c) some personality recognition questions are also such that personality isn't either famous or about whom very very few would have heard of.
i hope u take care of these glitches and make this show even better. plz keep up the good work.
namasthe sir my mom is very very very big fan of you she will miss any progrmme but not u r sir the only thing she fell very very very very very very bad is you will never say how to take part plz plz plz plz plz tell evey time in yor progrmme that how to take part plz tell u r add or ph no of office
plz tell add or ph no on your progrmme dont neglet plz
ನಮಸ್ತೆ ಸರ್.
ನಾನು ಕಳೆದ ಮೇ ತಿಂಗಳಿನಲ್ಲಿ ಭಾರತಕ್ಕೆ ಬಂದಿದೆ . ನಾಲ್ಕು ತಿಂಗಳು ನಾನು ಭಾರತದಲ್ಲಿ ಇದ್ದೆ . ಈ ಸಮಯದಲ್ಲಿ ನಾನು ಚಂದನದಲ್ಲಿ ನೀವು ನಿರೂಪಿಸುವ ಥಟ್ ಅಂತ ಹೇಳಿ ಕಾರ್ಯಕ್ರಮ ನೋಡಿದೆ . ತುಂಭಾ ಚೆನ್ನಾಗಿ ಮೂಡಿ ಬರ್ತಾ ಇದೆ ನಿಮ್ಮ ಕಾರ್ಯಕ್ರಮ..ಅದು ಆಗೇ ಸಾಗಲಿ ಎಂದು ನನ್ನ ಆಸೆ. ಮುಂದೊಮ್ಮೆ, ನಾನು ಸಹ ನಿಮ್ಮ ಕಾರ್ಯಕ್ರಮದಲ್ಲಿ ಭಾಗವಹಿಸಿ ಪುಸ್ತಕ ಪಡೆಯಬೇಕು ಎಂದು ಮಹದಾಸೆ ಇದೆ .ನಾನು ನಿಮ್ಮ ಕಾರ್ಯಕ್ರಮವನ್ನ ಮಿಸ್ ಮಾಡ್ಕೋತ ಇದೀನಿ ..ಆನ್ ಲೈನ್ ನಲ್ಲಿ ನೋಡುವ ಚಾನ್ಸ್ ಇದ್ರೆ ತಿಳಿಸಿ ದಯವಿಟ್ಟು
ವಂದನೆಗಳೊಂದಿಗೆ ,
ಲಿಲ್ಲಿ
ಮಿಯಾಮಿ ಫ್ಲೋರಿಡಾ
Dear Sir,
I am Sagar M.V, My Mother is a big Fan of 'That Anta Heli' quiz program. And now even I am a big fan of it. Your presentation skills are mesmerizing.. Thank you very much for giving such a nice program. I have created a That Anta Heli facebook page. http://www.facebook.com/pages/That-Anta-Heli/109767605708206?ref=ts
Please give me an opportunity to manage the facebook page of That Anta Heli. Sagar - 9886485524, Bangalore,sagararya.mv@gmail.com
Dear Someshwar,
Congratulations for completing 1500 episodes of "That Anta Heli". I have become a big fan of you and your program. You precide over the program with your clean and clear pronounciation. I want to participate in the program. Please let me know how can I participate
Thanks and Regards
Pramod G.R
email: pramodpummi@gmail.com
Mob: 9886795824
ಶುದ್ಧ ಗೆಲುವಿನ ಥಟ್ ಅಂತ ಹೇಳಿ ಕಾರ್ಯಕ್ರಮದ ನಿರ್ವಾಹಕರಿಗೆ ನಮನಗಳು..
ನಿಮ್ಮಲ್ಲಿ ಒಂದು ಮಾಹಿತಿ ಬೇಕಿತ್ತು, ನಿಮ್ಮನ್ನ ಹೇಗೆ ಸಂಪರ್ಕಿಸಬೇಕೆಂದು ತಿಳಿಯದೆ ಇಲ್ಲಿ ಕಾಮೆಂಟ್ ಹಾಕುತ್ತಿದ್ದೇನೆ.
ಇತ್ತೀಚಿನ (ದಿನಾಂಕ ಮರೆತಿದೆ)ಸಂಚಿಕೆಯೊಂದರಲ್ಲಿ ವೆಂಕಟೇಶ್ ಗೋಡ್ಖಿಂಡಿಯವರ "ರಾಗ ರಂಗ ಪ್ರವೇಶ" ಪುಸ್ತಕದ ಬಗ್ಗೆ ಹೇಳಿದಿರಿ. ಅದು ಎಲ್ಲಿ ದೊರೆಯುತ್ತೆ,ಪಡೆಯುವುದು ಹೇಗೆ, ಸಂಪರ್ಕಿಸಬೇಕಾದ ವಿಳಾಸ ಇದ್ದರೆ ದಯವಿಟ್ಟು ತಿಳಿಸಿ.. ಸ್ವಪ್ನ ಮತ್ತು ನವಕರ್ನಾಟಕದಲ್ಲಿ ಸಿಗಲಿಲ್ಲ.. ಆದ್ದರಿಂದ ನಿಮಗೆ ಈ ತೊಂದರೆ ನೀಡುತ್ತಿದ್ದೆನೆ-ಕ್ಷಮೆ ಇರಲಿ..
nanna email viLaasa:
nag4of@gmail.com
ಧನ್ಯವಾದಗಳೊಂದಿಗೆ..
Your Program is excellent. My wife and me watch you all the time.I especially liked your story about the begger boy and Ishwarchardra Vidyasagar. Please keep up your work.
Sir,
Nimma karyakrama bahala chennagide. Adaralli bhagavahisuvudu hege ?
ondu application DD address ge baredu kalisidde. Aaadroo response bandilla.
Dayavittu heli
Dr. someshwarravare,
nimma, namma that antha heli kaaryakrama nijakku bahala aasaktadayakavaagide. kaaryakramada antyadalli neevu needuva maahiti sangrahayogya. namma maneyavarella ottige kulitu veekshisuva kaaryakrama idagiddu, nammellra shubha haaraikegalondige,
kusuma & kutumba
vi.su. idaralli bhagavahisuva aasakti ide. online mukaantara hege register maadabahudu?
nanna email id; cjkusuma.2410@gmail.com
regarding participation to a programme that antha heli
dear sir or madam
my aunty who is aged about 32 years wanted to participate in a programme that antha heli ,she is a house wife , she watches a programme daily .......... pls give a opportunity to participate in the programme that antha heli ,,,,,,
name :GIRIJA
address : #977, 7th cross , 16th main , btm layout 2nd stage , bangalore : 560076
mobile : 9900957408 , 9900957406
regarding participation to a programme that antha heli
dear sir or madam
my aunty who is aged about 32 years wanted to participate in a programme that antha heli ,she is a house wife , she watches a programme daily .......... pls give a opportunity to participate in the programme that antha heli ,,,,,,
name :GIRIJA
address : #977, 7th cross , 16th main , btm layout 2nd stage , bangalore : 560076
Dear Sir,
You have recently been giving very good info on how to prevent pests in the Garden. Are these all available in some book? My hobby is gardening and I would like to buy the book you refer. Could you please let us know the reference book.
Thank you.
the last 'kutuhala mahiti' is very important we think. So we request you yo start over again
the last info. 'kutuhala mahiti' is very essential we think. So we request to start over again...
Sir, I miss this program a lot since I came to USA for studying; though I get periodic updates on this program from my parents. It has been our favorite program ever. Nimma Kannada sambhaashaNe haagu karyakrama niroopaNe, ati mukhyavaagi koneyalli baruva 'kutoohala maahiti', namma maneyavarigella priyakaravaadavu. I'm happy to see your blog now.
Namaste sir,
I have become a big fan of you and your program. I want to participate in the program. Please let me know how can I participate
Thanks and Regards
deepali joshi
email: dcjoshi99i@gmail.com
ನಿಮ್ಮ ಥಟ್ಟ್ ಅಂತ ಹೇಳಿ ಕಾರ್ಯಕ್ರಮ ತುಂಬಾ ಚೆನ್ನಾಗಿದೆ. ಧನ್ಯವಾದಗಳು.
ಒಂದು ಸಣ್ಣ ವಿಷಯ. ನಿಮ್ಮ ಕಾರ್ಯಕ್ರಮದಲ್ಲಿ ನಿರಂತರವಾಗಿ ಒಂದು ಸುತ್ತುತ್ತಿರುವ ಭೂಗೋಳವನ್ನು ತೋರಿಸುತ್ತೀರ... ನನ್ನ ಅಭಿಪ್ರಾಯದಲ್ಲಿ ಅದು ತಪ್ಪು ಸುತ್ತುತ್ತಾ ಇದೆ. ಅದರ ತಿರುಗನ್ನು ಸರಿಪಡಿಸಿ.
ನಿಮ್ಮ ಹಿತೈಷಿ
ಸಚ್ಚಿದಾನಂದ
Rekha Upasi Haveri
ನಾ ಸೋಮಶೇಖರ್ ಅವರಿಗೆ ನನ್ನ ನಮಸ್ಕಾರಗಳು. ನಾನು ನಿಮ್ಮ ಕಾರ್ಯಕ್ರಮದ ಅಭಿಮಾನಿ. ನನಗೂ ನಿಮ್ಮ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಸಕ್ತಿ ಇದೆ. ಆದರೆ ಹೇಗೆ ಸ೦ಪರ್ಕಿಸುವುದು ಎ೦ದು ತಿಳಿದಿಲ್ಲ. ದಯವಿಟ್ಟು ನಿಮ್ಮ ಕಾರ್ಯಕ್ರಮದ ಕೊನೆಯಲ್ಲಿ ಇದರ ಬಗ್ಗೆ ತಿಳಿಸಿದರೆ ನನ್ನ೦ಥಹ ಹಲವರಿಗೆ ಉಪಯೋಗವಾಗುತ್ತದೆ....Please Sir.
Dear Sir,
I am extremely interested in your program. Please tell me the Entrance procedure.Please sir...
Sir please let me know how I can participate in the program That anta Heli.
Hello Sir,
Iam also interested to participate. Please give me an opportunity. My mail ID - thejarshavin@gmail.com
Hello Sir,
Iam also interested to participate. Please give me an opportunity. My mail ID - thejarshavin@gmail.com
ನಾ.ಸೋಮೇಶ್ವರ್ ಸರ್ ರವರೇ....
ಎಲ್ಲರೂ ತಿಳಿಸಿರುವಂತ ಈ ಕಾಯ್ರಕ್ರಮ ನಿಜಕ್ಕೂ ತುಂಬಾ ಚೆನ್ನಾಗಿದೆ..
ನಿಮ್ಮ ಮಾತಿನ ಶೈಲಿ, ವಿವರಣಾ ರೀತಿಯು ಈ ಕಾರ್ಯಕ್ರಮಕ್ಕೆ ರಂಗು ತಂದಿಹುದು ನಿಜ.....
ಸರ್. ಹಲವಾರು ಉತ್ಸಾಹಿಗಳು ತಮ್ಮ ಕಾರ್ಯಕ್ರಮದಲ್ಲಿ ಭಾಗವಹಿಸಲು ಈ ಬ್ಲಾಗಿನಲ್ಲಿ ಪ್ರಶ್ನೆ ಕೇಳಿರುವುದು ನೀವು ನೋಡಿರಬಹುದು...
ದಯವಿಟ್ಟು ಇದರ ಬಗ್ಗೆ ಒಂದು ಮಾಹಿತಿಯುಳ್ಳ ಚಿತ್ರ ಮುಖಪುಟದಲ್ಲಿ ಬಿತ್ತರಿಸುವಂತೆ ಪೋಸ್ಟ್ ಮಾಡಿದರೆ ನಿಮ್ಮೊಂದಿಗೆ ಮಾತನಾಡುವ ಭಾಗ್ಯಸಿಗುತ್ತದೆ.
ಇದರ ಬಗ್ಗೆ ಗಮನ ಹರಿಸುತ್ತೀರೆಂದು ನಂಬತ್ತೇನೆ......
ಕಾರ್ಯಕ್ರಮದ ಬಗ್ಗೆ ನನ್ನ ಅನಿಸಿಕೆಗಳು
ಕಾರ್ಯಕ್ರಮದ ಅವಧಿಯನ್ನು ಹೆಚ್ಚಿಸದರೆ ಒಳ್ಳೆಯದು
ಆದಷ್ಟು ಬೇಗ ಬರ್ಜರ್ ಒತ್ತಿದವರ ಮಾಹಿತಿಯನ್ನು ಒದಗಿಸುವ ಸಾಫ್ಟ್ ವೇರ್, ಅಳವಡಿಸಿ
ಧನ್ಯವಾದಗಳು ಸರ್
fayaznazz@gmail.com
winfayaz@gmail.com
fayzv.blogspot.como
Contact Number - 99801 87462
M a big fan of this program and Dr Na Someshwara . But recently it looks like program is been hijacked for vested interests ( forcing viewers to agree on a concept or opinion ) and hurting viewers sentiments . Last week ie 28 December to 31 December 2015 was a special week of 'Thatt antha heli ' with focus on Child marriage . It may be the initiative by Child welfare ministry . But as a viewer I have to disagree on certain parts .
1. Minimum age of marriage as 18 is only under Hindu Marriage act but under Islamic sharia act its the Age of puberty ( most of times assumed as 15 )
2. Anchor again and again said , child marriage is not valid , which is FALSE . Child marriage is completely valid but voidable . The Prevention of child marriage act ( PCMA) is only prohibits , but child marriage once happens is legal .
3. A . Dr someshwar repeatedly shouts all throughout the program , the punishment is Non bailable and 2 years imprisonment , which is again false . Actually MAX punishment is 2 years and it can range from days , months to year . And courts can issue bail , lots of instances are there and I will paste links below the Article .
3. B. In most of instances even courts upheld the validity of child marriage and quashed all charges . Delhi and Gujarat high courts given verdict as 15 or age of puberty as valid marriage age for Muslim girls . Even the supreme courts rejected the proposal to fix 18 as minimum age of marriage .
http://timesofindia.com/india/Tough-to-fix-marriage-age-for-girls-Supreme-Court-says/articleshow/21320456.cms
4. Till decades ago , 12 was age of marriage even under Hindu marriage act . One should remember even Bala Ganghadar Tilak supported Hindu personal laws in original form . So question is why they increased it later . One should not forget FEMINIST movements all across world working under UN and forcing nations increase age of marriage . Their agenda is simple , create the hate for early marriages and support pre marital affairs and thus destroy the family system .
4. The anchor put the correlation and connection between CHILD MARRIAGE and ABORTION , which is again FALSE . Actually pre marital sex is the reason for increased abortion and its becoming epidemic in India too
5. Again the claim that early motherhood results as unhealthy babies is not completely correct . Our ancesters got married even at 12 and we are healthy , alive even today !. On the contrary its the late motherhood ( above 25 ) which is risky
6. Yes we all agree forced marriage or very early marriage ( say below age of puberty ) can be debated as not recommended . But marriage upon puberty is accepted and also according to personal laws . Now a days girls getting mature faster and engage stray affairs which puts them at risk , so early marriage is always a better option .
7. Legally there is a clause in crpc 2013 , which puts age of consent for married girl as 15 ( marital exception )
8 . Also do not assume all child marriage as forced since lots of minor girls willfully enter marriage . Check the recent Delhi high court judgement validating such marriage .
http://timesofindia.com/india/Muslim-girl-can-marry-at-15-if-she-attains-puberty-Delhi-high-court/articleshow/13852822.cms
9. Repeatedly throughout the program , mature men have been called as 'old ' or ' muduka' and discouraged Their marital relationship with young girls . Is it kind of hatred or propaganda !?
10. Anchor repeatedly said registration of marriage is compulsory which is again false . Religious marriage certificates like NIKAHNAMA need not to be registered and is valid in the court of law
So the the bottom line is , these kinds of show is for just entertainment and DO NOT force people to change their traditional , cultural and religious beliefs
Sir,
One of the best and useful program. Is That Antha Heli.
I was lucky to participate in this and also watch it daily.
The current program is the best to watch,making us to remember what we studied long ago....
Only problem is,while the masters are conducting experiments,the background music is loud and disturbing..
So please allow us to clearly listen to them....
Thanking you,
Vindhya Nagaraj.
ಸರ್ ನಮಸ್ಕಾರ, ನಿಮ್ಮ ಕಾರ್ಯಕ್ರಮದಲ್ಲಿ ಭಾಗವಹಿಸಲು ಏನು ಮಾಡಬೇಕು? ಹೇಗೆ ಸಂಪರ್ಕಿಸಬೇಕು?
ಸರ್ ನಮಸ್ಕಾರ, ನಿಮ್ಮ ಕಾರ್ಯಕ್ರಮದಲ್ಲಿ ಭಾಗವಹಿಸಲು ಏನು ಮಾಡಬೇಕು? ಹೇಗೆ ಸಂಪರ್ಕಿಸಬೇಕು?
ಸರ್ ನಮಸ್ಕಾರ, ನಿಮ್ಮ ಕಾರ್ಯಕ್ರಮದಲ್ಲಿ ಭಾಗವಹಿಸಲು ಏನು ಮಾಡಬೇಕು? ಹೇಗೆ ಸಂಪರ್ಕಿಸಬೇಕು?
This program is one of the best and useful program
ಕಾರ್ಯಕ್ರಮದಲ್ಲಿ ಭಾಗವಹಿಸಲು ಏನು ಮಾಡಬೇಕು? ಹೇಗೆ ಸಂಪರ್ಕಿಸಬೇಕು?
Please tell me sir
Sir,
We watched 'Tatt Antha Heli' every day during out month visit to India from USA. We enjoyed this show and learnt a lot from you. Thank you. Is it possible to view this show in the USA? I am not able to find any links to this show even in the Doordarshan site.
Thank you,
with regards,
Srinivasan, email
New York, USA
Sir,
How can I participate in your program?
Could you please tell me the procedure?
Thank you
RECENTLY IT WAS TOLD IN THE "THATt ANTHA HELI" THAT THE ANIMAL IN THE RBI LOGO IS A PANTHER. AS I KNOW IT IS A ROYAL BENGAL TIGER. WHAT IS THE CORRECT ANSWER?
How can I participate in your program?? Iam eagerly waiting to come to your program. Please reply.
I want to participate in this
Thanks
ಉತ್ತಮ ಪ್ರತ್ಯುತ್ತರ👏👏
ಹಲೋ ಸರ್..
ನಿಮ್ಮ ಭಾಷಾ ಪ್ರೇಮಕ್ಕೆ, ಕನ್ನಡ ಭಾಷಾ ಸ್ಪಷ್ಠತೆಗೆ,ನಿಮ್ಮ ನಿರೂಪಣಾ ಶೈಲಿಗೆ ನನ್ನದೊಂದು ನಮನ. ನಿಮ್ಮ ಈ ನಿಷ್ಕಲ್ಮಶ ಭಾಷಾಪ್ರೇಮದಿಂದ, ನಿಮಗೆ ಸರಿಸಾಟಿಯಿಲ್ಲದ ಕನ್ನಡ ನಿರೂಪಣೆಯಿಂದಲೇ ರಸಪ್ರಶ್ನೆ ವಿಭಾಗದಲ್ಲೇ ಒಂದು ಹೊಸ ದಾಖಲೆ ಸೃಷ್ಟಿಸುವಲ್ಲಿ "ಥಟ್ ಅಂಥ ಹೇಳಿ" ಕಾರ್ಯಕ್ರಮ ಯಶಸ್ವಿಯಾಯಿತು..ಅಲ್ಲದೇ 2500ಕ್ಕೂ ಹೆಚ್ಚು ಸಂಚಿಕೆ ಪೂರ್ಣಗೊಳಿಸಿ ಕಿರುತೆರೆಯಲ್ಲೇ ದಾಪುಗಾಲಿಟ್ಟಿರುವ ಈ ಕಾರ್ಯಕ್ರಮ ಇನ್ನಷ್ಟು ಖ್ಯಾತಿಯನ್ನು ಪಡೆಯುವಂತಾಗಲಿ ಎಂಬುದೇ ಒಬ್ಬ ಹೆಮ್ಮಯ ಕನ್ನಡಿಗನಾಗಿ ನನ್ನ ಹಾರೈಕೆ..ನನಗೆ ಈ ಕಾರ್ಯಕ್ರಮದಲ್ಲಿ ಭಾಗವಹಿಸಬೇಕೆಂಬ ಹಂಬಲ ಆದರೆ ಭಾಗವಹಿಸುವುದು ಹೇಗೆ ಎಂಬುದರ ಬಗ್ಗೆ ಮಾಹಿತಿಯಿಲ್ಲ, ದಯವಿಟ್ಟು ತಿಳಿಸಿದಲ್ಲಿ ನಾನೊಬ್ಬ ಸ್ಪರ್ದಿಯಾಗಿ ಬರಲು ಸದಾಸಿದ್ದ ಕಾರಣ ಬಹು ವರ್ಷದ ನೆಚ್ಚಿನ ಕಾರ್ಯಕ್ರಮವಿದು..ನೀವು ನೀಡುವ ಕೊನೆಯ ಒಂದು ಶುಭಾಷಿತ ತುಂಬಾ ಅರ್ಥಪೂರ್ಣವಾಗಿರುತ್ತದೆ..ನಿಜಕ್ಕೂ ನಿಮ್ಮ ಈ ಪರಿಶ್ರಮಕ್ಕೆ ನಮ್ಮ ನಮಸ್ಕಾರಗಳು..ಶುಭವಾಗಲಿ ಸರ್.
:-ಸಂತೋಷ್ ತೀರ್ಥಹಳ್ಳಿ(ಶಿವಮೊಗ್ಗ)
ಕನ್ನಡದ ಸೊಗಡನ್ನ ಬಿಟ್ಟುಕೊಡದ, ಭಾಷಾಭಿಮಾನದ, ಸ್ಫೂರ್ತಿ ನೀಡುವ ಕಾರ್ಯಕ್ರಮ. ಸರಿಸಾಟಿಯಿಲ್ಲದ್ದು. ನಾನೂ ಭಾಗವಹಿಸುವೆ
ನಿಮ್ಮ ಕಾರ್ಯಕ್ರಮದಲ್ಲಿ ನನಗೆ ಒಂದು ಸಲ ಭಾಗವಹಿಸಲು ಅವಕಾಶವನ್ನು ಮಾಡಿಕೊಡಿ
ಹೇಗೆ ಅಜಿ೯ ಸಲಿಸಬೇಕು ಅಂತ ದಯಮಾಡಿ ತಿಳಿಸಿಕೊಡಿ.
8123295649
ನಮಸ್ಕಾರ ಸರ್,
ನಾನು ಥಟ್ ಅಂತ ಹೇಳಿ ಕಾರ್ಯಕ್ರಮದ ದೋಡ್ಡ ಅಭಿಮಾನಿ ಹಾಗೂ ಖಾಯಂ ವೀಕ್ಷಕ. ನಾನು ಕೂಡ ಈ ಕಾರ್ಯಕ್ರಮದಲ್ಲಿ ಭಾಗವಹಿಸಬೇಕು. ಸಹಾಯ ಮಾಡಿ
9513252153/9986643637
Sir I'm very interested to participate in this programme so that plz give an opportunity to participate in this programme.
Sir I'm very interested and excited to participate in this programme, I request you to give me an opportunity to participate in this programme and pls tell the procedure for attending this show.
Sir dayavittu nange ondhu opportunity Kodi nim programme Ali bagavahisalu.
ಹೇಗೆ ಭಾಗಹಿಸಬಹುದಾಗಿದೆ ದಯಮಾಡಿ ಹೇಳಿ ಕೊಡಿ ಸರ್
Dear Sir,
We are requesting you to re- Telecast the programme of "That Antha Heli" at 17:00 Hours so that more audience can enjoy the programme. Hope you will consider the request.
Thanking you,
Yours sincerly,
Krupakaran and others
Today's episode (26 Feb 2020) participant Smt Venkat Laxmi who secured 170 points has answered all the questions perfectly. It is probably the first time that a single participant has answered all the questions perfectly. Please convey Our hearty Congratulations to Madam.
Madam you were simply mesmerizing. What a tremendous knowledge you have! Simply superb.
CONGRATULATIONS VENKAT LAXMI MADAM
ಭಾಗವಹಿಸಲು ದಯವಿಟ್ಟು ವಿಳಾಸ ತಿಳಸಿ
Dear Sir,
My father is a big fan of your program and he watches your program without fail, He wishes to participate in That antha heli program ,Please kindly give him a chance to attend the quiz .
His details are provided below.
J M Ravi Kumar,
Mahadev Nilay,
Lingayath street,
Jannapura,
Bhadravathi,
Shimoga,
8050102903,6363973486.
Email:jrmadhu791@gmail.com
Sir nimma virtual competition ge hege apply madodu sir ?
My mother in law wants to participate in this program, please guide us how to participate
ಥಟ್ಟಂತ ಹೇಳಿ ಕಾರ್ಯಕ್ರಮದಲ್ಲಿ ಭಾಗವಹಿಸಬೇಕೆಂದು ಇಷ್ಟ ಇದೆ ದಯವಿಟ್ಟು ಮಾಹಿತಿ ನೀಡಿ
ಥಟ್ ಅಂತ ಹೇಳಿ ಕಾರ್ಯ ಕ್ರಮದಲ್ಲಿ ಭಾಗವಹಿಸಲು ತಮ್ಮ ಸಂಪರ್ಕ ಸಂಖ್ಯೆ ತಿಳಿಸಿ.9845107361ವಯಸ್ಸು 64 ನಿವ್ರತ ಶಿಕ್ಷಕರು.ಹೆಸರು.ಶಿವಶಲಣಪಾ.ಜಳಕೋಟಿ.ಅಂಚೆ.ಹಿರೋಳಿ. ತಾ.ಆಳಂದ. ಜಿಲ್ಲಾ ಕಲಬುರ್ಗಿ.
Is it amount
How to participate
ಸರ್ ನಾನು 2013 ರಲ್ಲಿ ಅಂಚೆ ಮೂಲಕ ಕೋರಿಕೆ ಪತ್ರವನ್ನು ಬರೆದಿರುತ್ತೇನೆ ಹಾಗೂ ಮಿಂಚಂಚೆ ಮೂಲಕವೂ ಸಹ ಕೋರಿಕೆ ಸಲ್ಲಿಸಿರುತ್ತೇನೆ.....ದಯವಿಟ್ಟು ಥಟ್ ಅಂತ ಹೇಳಿ ಕಾರ್ಯಕ್ರಮದಲ್ಲಿ ಭಾಗವಹಿಸಲು ನನಗೂ ಒಂದು ಅವಕಾಶ ಮಾಡಿಕೊಡಿ.ನನ್ನ ನಡೆನುಡಿ ಸಂಖ್ಯೆ 9980966437 ಮಿಂಚಂಚೆ ವಿಳಾಸ: manjunathahbm9979@gmail.com
Hello Sir,
Please let me know how to participate in this program. My parents want to participate in this.
chethanbk@gmail.com
Thanks,
Chethan
ನಮಸ್ಕಾರ ಸರ್
ಸೋಮೇಶ್ವರ್ ಸರ್
ಚಂದನ ಟಿವಿಯಲ್ಲಿ ಪ್ರಸಾರವಾಗುವ ಥಟ್ ಅಂತ ಹೇಳಿ ಕಾರ್ಯಕ್ರಮ ತುಂಬಾ ಅಧ್ಬುತವಾಗಿ ಮೂಡಿ ಬರುತ್ತಿದೆ ನಿಮ್ಮ ನಯ ವಿನಯತೆ ನಿಮ್ಮ ಭಾಷಾ ಶೈಲಿ ತುಂಬಾ ಸರಳತೆ ನಿಜಕ್ಕೂ ಬಹಳ ಸಂತಸ ತರುತ್ತದೆ ತಮಗೂ ನಿಮ್ಮ ಕಾರ್ಯಕ್ರಮದಲ್ಲಿ ಭಾಗವಹಿಸುವ ಅಭಿಲಾಷೆ ಹೇಗೆ.ನಿಮ್ಮನ್ನು ಸಂಪರ್ಕಿಸುವ ಕಾರ್ಯಕ್ರಮದಲ್ಲಿ ಭಾಗವಹಿಸುವ ಬಗೆ.ತಿಳಿಸಬೇಕಾಗಿ ವಿನಯಪೂರ್ವಕವಾಗಿ ವಿನಂತಿ
ಮಂಜುನಾಥ ಟಿ ಶಿಕ್ಷಕರು ಹಿರಿಯೂರು 7892050283
Post a Comment